Faluda story…😂😂😂#kannada #comedy #funny

Nishasameer Shorts74 words

Full Transcript

ಫಲುದಾ ಓನ್ಲಿ 20 ರುಪೀಸ್ ಸರ್ ಒಂದು ಫಲೂದಾ ಕೊಡಿ ಓಕೆ ಮೇಡಂ ಒಳಗಡೆ ಕುಂದ್ರಿ ಮೇಡಂ ತಗೊಳ್ಳಿ ನಿಮ್ಮ ಫಲುದಾ ಥ್ಯಾಂಕ್ [ಸಂಗೀತ] ಯು ಸರ್ ಫಲುದ ತುಂಬಾ ಚೆನ್ನಾಗಿತ್ತು ಹೌದಾ ಆದ್ರೂ ನಂದೇನಿದೆ ಮೇಡಂ ಫಲುದ ಮಾಡೋದು ಹಾಲಿಂದ ಅಲ್ವಾ ಆದ್ರೆ ಕೊಟ್ಟಿದ್ದು ನೀವಲ್ವಾ ಕೊಡೋದಕ್ಕೆ ತಗೊಳೋದಕ್ಕೆ ನಾವು ನೀವು ಯಾರು ಮೇಡಂ ಆ ಮೇಲಿರೋವನು ಕೊಡ್ತಾನೆ ಅಷ್ಟೇ ಹೌದಾ ಸರಿ ಬರ್ತೀನಿ ಸರ್ ಮೇಡಂ ಮೇಡಂ ಹಾ ಹೇಳಿ ದುಡ್ಡು ಯಾವುದರ ದುಡ್ಡು ಹಾ ಫಲುದ ದುಡ್ಡು ಫಲುದ ಹಾಲಿಂದ ಅಲ್ವಾ ಬರೋದು ಆದ್ರೆ ಕೊಟ್ಟಿದ್ದು ನಾನೇ ಅಲ್ವಾ ಕೊಡೋಕೆ ತಗೊಳೋಕೆ ನಾವು ಯಾರು ಸರ್ ಮೇಲಿರೋವನು ಕೊಡ್ತಿರ್ತಾನೆ ಅಷ್ಟೇ

Need a transcript for another video?

Get free YouTube transcripts with timestamps, translation, and download options.

Transcript content is sourced from YouTube's auto-generated captions or AI transcription. All video content belongs to the original creators. Terms of Service · DMCA Contact

Faluda story…😂😂😂#kannada #comedy #funny - YouTube Tran...